Geissler tube ಗೈಸ್ಲರ್‍ ಟ್ಯೂಬ್‍
ನಾಮವಾಚಕ

ಗೈಸ್ಲರ್‍ ನಳಿಕೆ; ಕಡಿಮೆ ಒತ್ತಡದಲ್ಲಿ ಅನಿಲ ತುಂಬಿ ಮೊಹರು ಮಾಡಿರುವ, ವಿದ್ಯುತ್ಪ್ರವಾಹವನ್ನು ಕಳಿಸಿದಾಗ ಜ್ವಲಿಸುವ ಗಾಜಿನ ನಳಿಕೆ.